== ಕ್ರೈಸ್ಟ್ ವಿಶ್ವವಿದ್ಯಾಲಯ ಎನ್ ಸಿ ಸಿ, ಭಾಗ ೨ == === ೧೯೯೨-೧೯೯೩ === ಟ್ರಾಫಿಕ್ ಪೊಲೀಸರು ಆಯೋಜಿಸಿದ್ದ `ರಸ್ತೆಗಳಲ್ಲಿ ಸೇಫ್ಟಿ’ ಕಾರ್ಯಕ್ರಮಕ್ಕೆ ೭೦ ಕೆಡೆಟ್‍ಗಳು ಭಾಗವಹಿಸಿದ್ದರು. ಇಮ್ಯುನೈಸೇಷನ್ ಕಾರ್ಯಕ್ರಮದಲ್ಲೂ ಯಶಸ್ವಿಯಾಗಿ ನಡೆಸಿಕೊಟ್ಟರು. === ೧೯೯೬-೧೯೯೭ === ಕನಕಪುರದಲ್ಲಿ ಸಿ.ಐ.ಟಿ.ಸಿ ಕ್ಯಾಂಪ್ ಅನ್ನು ಆಯೋಜಿಸಿದ್ದರು. ಆರ್ಮಿ ಆಫೀಸರ್ ಆಗಿ ಶ್ರೀಯುತ ರಂಜಿತ್ ಬಂಗೇರ ಅವರು ಅಧಿಕಾರ ಸ್ವೀಕರಿಸಿದರು. ಕ್ಯಾಂಪ್‍ನಲ್ಲಿ ಕೆಡೆಟ್‍ಗಳು `ಸೆಕ್ಷನ್ ಇನ್ ಅಟ್ಯಾಕ್’ ಅನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. === ೧೯೯೭-೧೯೯೮ === ಕ್ಯಾಪ್ಟನ್ ಕೆ.ಸಿ. ಪ್ರೇಮಕುಮಾರ್‍ರವರು ದೈವಾಧೀನರಾದರು. ಅವರು ಹಲವು ವರ್ಷಗಳ ಹಿಂದೆ ಕೆಡೆಟ್ ಆಗಿ ಕಾರ್ಯ ನಿರ್ವಹಿಸಿದ್ದರು. ೧೯೯೭ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಅವರು ಎನ್‍ಕೌಂಟರ್‍ನಲ್ಲಿ ಅಸುನೀಗಿದರು. === ೧೯೯೮-೧೯೯೯ === ಕುಮಾರಿ ಗಾಯತ್ರಿ ಹಟೀಲ್ ಕೆ. ಅವರು ದೆಹಲಿಯಲ್ಲಿ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಭಾಗವಹಿಸಿದ್ದರು. === ೧೯೯೯-೨೦೦೦ === ಜೆ.ಯು.ಓ. ಅಭಿಲಾಷ್ ವರ್ಗೀಸ್ ಅವರ ನೇತೃತ್ವದಲ್ಲಿ ೧೫ ಜನರ ತಂಡ ಪಶ್ಚಿಮ ಘಟ್ಟಗಳ ಮೂಲಕ ಮಂಗಳೂರಿಗೆ ೭೦೦ ಕಿ.ಮೀ.ಗಳ ಅಂತರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿದರು. ಶಾಂತಿಯುತ ಪ್ರಪಂಚ, ಹಸಿರಿನ ಸಿರಿ ಹಾಗೂ ಸಮಗ್ರತೆಯ ಧ್ಯೇಯಗಳೊಂದಿಗೆ ಅದನ್ನು ಪೂರ್ತಿಗೊಳಿಸಿದರು. ಬೆಂಗಳೂರಿನ ವಿಧಾನ ಸೌಧದ ಬಳಿ ಏರ್ ಕಾಂಗ್ರೆಟ್ ಎಂ.ಎಂ. ಅಲಿ ಅವರು ಚಾಲನೆ ನೀಡಿದರು. ಕೆಡೆಟ್‍ಗಳು ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್‍ಗೆ ಹೋಗಿದ್ದರು. ಆನರಿಗೆ `ಆಪರೇಷನ್ ವಿಜಯ್’ ಬಗ್ಗೆ ತಿಳುವಳಿಕೆ ಮೂಡಿಸಲು ಇದನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಇ.ಓ. ಅಭಿಲಾಷ್ ವರ್ಗೀಸ್ ಹಾಗೂ ಜೆ.ಯು.ಓ. ಸತ್ಯಪ್ರಸಾದ್ ಅವರು ಅತ್ಯುತ್ತಮ ಕೆಡೆಟ್‍ಗಳಾಗಿ ಆಯ್ಕೆಯಾದರು. === ೨೦೦೦-೨೦೦೧ === ಕಂಪನಿಯನ್ನು `ಓಪನ್ ಯೂನಿಟ್’ ಆಗಿ ೩೨ ಕೆಲಸಗಳಿಗೆ ವೇಕೆಂನ್ಸಿ ಘೋಷಿಸಿದರು. ಎಸ್.ಎಮ್. ಗಣಪತಿ ಹಾಗೂ ಸಿ.ಎಸ್.ಎಮ್. ನಿತಿನ್ ಉಮೇಶ್ ಅವರು ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಅತ್ಯುತ್ತಮ ಕೆಡೆಟ್‍ಗಳಿಗಾಗಿ ಸಿ.ಎಸ್.ಯು.ಓ. ಬೇಬಿ ಕೃಷ್ಣ ಹಾಗೂ ಸಿ.ಜೆ.ಯು.ಓ. ರಾಕೇರ್ಶ ಜಾರ್ಜ್ ಅವರು ಆಯ್ಕೆಯಾದರು. === ೨೦೦೧-೨೦೦೨ === ಅಭಿಲಾಷ್ ವರ್ಗೀಸ್ ಅವರು ಓ.ಟಿ.ಎ. ಆಗಿ ಆಯ್ಕೆಯಾದರು ಹಾಗೂ ಅತ್ಯುತ್ತಮ ಕೆಡೆಟ್‍ಗಳಾಗಿ ಎಸ್.ಯು.ಓ. ಬಿನು ಮತ್ತು ಜೆ.ಯು.ಓ. ಚೇತನ್ ದೇವಯ್ಯ ಅವರು ಆಯ್ಕೆಯಾದರು. === ೨೦೦೨-೨೦೦೩ === ಸೀನಿಯರ್ ವಿಂಗ್’ ಅನ್ನು ಉದ್ಘಾಟಿಸಲಾಯಿತು ಹಾಗೂ 55 ವಿದ್ಯಾರ್ಥಿಗಳು ನೋಂದಾಯಿಸಿಕೊಂಡರು. ಗಣರಾಜ್ಯೋತ್ಸವದ ಪೆರೇಡ್‍ಗೆ ಸಾರ್ಜೆಂಟ್ ಯಶಸ್ವಿನಿ ಹಾಗೀ ಸಿ.ಎಸ್.ಎಂ. ಬೆನ್ನಿ ಥಾಮಸ್ ಅವರು ಆಯ್ಕೆಯಾದರು. ಸಿ.ಎಸ್.ಎಂ. ಬೆನ್ನಿ ಥಾಮಸ್ ಅವರು `ಇಂಡೋ-ಯು.ಕೆ. ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಅತ್ಯುತ್ತಮ ಕೆಡೆಟ್‍ಗಳಾಗಿ ಎಸ್.ಯು.ಓ. ಮಂಜಿತ್ ಹಾಗೂ ಜೆ.ಯು.ಓ. ಅನುಪಮ ಅವರು ಆಯ್ಕೆಯಾದರು. === ೨೦೦೩-೨೦೦೪ === ಸೀನಿಯರ್ ವಿಂಗ್ ಅನ್ನು ೧೦೫ ಕೆಡೆಟ್‍ಗಳಿಗೆ ವಿಸ್ತರಿಸಲಾಯಕಿತು. ಜೆ.ಯು.ಓ. ಸಂದೀಪ್ ಹೆಗ್ಡೆ, ಸಿ.ಎಸ್.ಎಂ. ಮೋಹನ್ ಆರ್., ಸಿ.ಎಸ್.ಎಂ. ನಾಗೇಂದ್ರ ಎನ್. ಅವರು ಗಣರಾಜ್ಯೋತ್ಸವ ಪೆರೇಡ್‍ಗೆ ಆಯ್ಕೆಯಾದರು. ಎಸ್.ಯು.ಓ. ಸ್ವಾತಿ ನಾರಾಯಣ ಅವರು ಇಂಡೋ-ಶ್ರೀಲಂಕಾ ವೈ.ಇ.ಪಿ. ಹಾಗೂ ಜೆ.ಯು.ಓ. ಸುಚೇತ ಬಲ್ಲಾಳ್ ಆಯ್ಕೆಯಾದರು. ಅತ್ಯುತ್ತಮ್ ಕೆಡೆಟ್‍ಗಳಾಗಿ ಜೆ.ಯು.ಓ. ಸಂದೀಪ್ ಹೆಗ್ಡೆ, ಎಸ್.ಯು.ಓ. ಸ್ವಾತಿ ನಾರಾಯಣ್ ಅವರು ಆಯ್ಕೆಯಾದರು. === ೨೦೦೫-೨೦೦೬ === ಜೆ.ಯು.ಓ. ಶರೂನ್ ಗ್ರೆವಾಲ್, ಸಿ.ಎಸ್.ಎಂ. ಶುಭ್ರ ಜಿ. ಆಚಾರ್ಯ, ಸಿ.ಎಸ್.ಎಮ್. ರಾಕೇಶ್ ನಾಯಕ್ ಅವರು ಆರ್.ಡಿ. (ಗಣರಾಜ್ಯೋತ್ಸವ) ಪೆರೇಡ್‍ನಲ್ಲಿ ಭಾಗವಹಿಸಿದ್ದರು. ಇಂಡೋ-ಸಿಂಗಪೂರ್‍ನಲ್ಲಿ ನಡೆದ ಯುವ-ವಿಚಾರ ವಿನಿಮಯ (ಯೂತ್ ಎಕ್ಸ್‍ಚೇಂಜ್) ಕಾರ್ಯಕ್ರಮದಲ್ಲಿ ಜೆ.ಯು.ಓ. ಶರೂನ್ ಗ್ರೆವಾಲ್, ಸಿ.ಎಸ್.ಎಂ. ರಾಕೇಶ್ ನಾಯರ್ ಮತ್ತು ಸಿ.ಎಸ್.ಎಮ್. ಅಭಿಷೇಕ್ ಕೆ.ಆರ್. ಅವರು ಆಯ್ಕೆಯಾಗಿದ್ದರು. ಲಾನ್ಸ್ ಕಾರ್ಪೋರಲ್ ಅಖಿಲಾ ವಿ. ಅವರು 2006 ರಲ್ಲಿ ತಾಲ್-ಸೈನಿಕ್ ಕ್ಯಾಂಪ್‍ಗೆ ದೆಹಲಿಗೆ ಹೋಗಲು ಆಯ್ಕೆಯಾಗಿದ್ದರು. ಅವರು ಎಸ್.ಡಬ್ಲ್ಯು. ಆಗಿ ಆಬ್ಸ್‍ಕಲ್ ಕೋರ್ಸ್ ಕಾಂಪಿಟೇಶನ್‍ಗೆ ಆಯ್ಕೆಯಾಗಿದ್ದರು. ೨೦೦೫-೨೦೦೬ ವರ್ಷದಲ್ಲಿ ನಡೆದ ಇತರ ಕಾರ್ಯಕ್ರಮಗಳು ಡಬ್ಲ್ಯು.ಓ.ಟಿ.ಎ. ಗ್ವಾಲಿಯರ್, ಎಸ್.ಎಸ್.ಬಿ. ಟ್ರೈನಿಂಗ್ ಕ್ಯಾಂಪ್, ಎನ್.ಐ.ಸಿ. ಜಮ್‍ನಗರ್, ಎನ್.ಐ.ಸಿ. ಅಂಡಮಾನ್, ಎನ.ಐ.ಸಿ. ಲಕ್ಷದ್ವೀಪ, ಎನ್.ಐ.ಸಿ. ಕುಫ್ರೀ, ನೀಲಗಿರಿ ಟ್ರೆಕ್, ಎಂ.ಇ.ಜಿ. ಆರ್ಮಿ ಅಟ್ಯಾಚ್‍ಮೆಂಟ್ ಕ್ಯಾಂಪ್, ಶಿಖರಾರೋಹಣ, ಓ.ಟಿ.ಎ. ಅಟ್ಯಾಚ್‍ಮೆಂಟ್ ಕ್ಯಾಂಪ್, ಆರ್.ಸಿ.ಇಟಿ.ಸಿ. ಗ್ವಾಲಿಯರ್. === ೨೦೦೬-೨೦೦೭ === ೨೦೦೭ರ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಜೆ.ಯು.ಓ. ಆಶಾ ಕೃಷ್ಣನ್ ಅವರು ಆಯ್ಕೆಯಾಗಿದ್ದರು. `ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಭಾರತದಿಂದ ಪ್ರತಿನಿಧಿಸಿದ್ದರು.ಕಾರ್ಪೋರಲ್ ನೀತ್ ಕುಂಜಪ್ಪ ಅವರು `ತಾಲ್ ಸೈನಿಕ್ ಕ್ಯಾಂಪ್’ಗೆ ದೆಹಲಿಗೆ ಹೋಗಿದ್ದರು. ಎನ್.ಐ.ಸಿ. ಗಾಜಿûಯಾಬಾದ್, ಎನ್.ಐ.ಸಿ. ಮಥುರ, ಆರ್.ಸಿ.ಟಿ.ಸಿ. ಗ್ವಾಲಿಯರ್, ಎನ್.ಐ.ಸಿ. ಮಡಿಕೇರಿ, ಓಷನ್ ಟು ಸ್ಕೈ ಟ್ರೆಕ್ಕಿಂಗ್ ಕ್ಯಾಂಪ್, ಪುರಾ ಜಂಪ್ (ಆಗ್ರಾ) ಇವು ೨೦೦೭ರಲ್ಲಿ ಆಯೋಜಿಸಲಾಗಿದ್ದ ಇತರೆ ಕ್ಯಾಂಪ್‍ಗಳು. === ೨೦೦೭-೨೦೦೮ === ೭ ಕೆಡೆಟ್‍ಗಳು '೨' ಕಾಯ್‍ನಿಂದ ಆರ್.ಡಿ. ಪೆರೇಡ್‍ಗೆ ಆಯ್ಕೆಯಾಗಿದ್ದರು. ಎಸ್.ಯು.ಓ. ಅನುಷ ಆರ್. ಮತ್ತು ಜೆ.ಯು.ಓ. ಗ್ಲೆನ್ ಎನ್. ಎಬೆನ್ಸಾರ್ ಅವರು `ಯೂತ್ ಎಕ್ಸ್‍ಚೇಂಜ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು.ಈ ವರ್ಷದಲ್ಲಿ ಆಯೋಜಿಸಿದ್ದ ಇತರೆ ಕ್ಯಾಂಪ್‍ಗಳು ಪ್ಯಾರಾ ಜಂಪ್ ಕ್ಯಾಂಪ್, ಗುಜರಾಜ್ ಟ್ರೆಕ್, ಎನ್.ಐ.ಸಿ. ದೆಹಲಿ ಮತ್ತು ಮಾಲ್‍ವಂಕರ್ ಕ್ಯಾಂಪ್